Arecanuts Dehusker Machine Part – 2 | ಅಡಿಕೆ ಸುಲಿಯುವ ಯಂತ್ರ (ಹಸಿ ಮತ್ತು ಚಾಲಿ ಅಡಿಕೆ) ಭಾಗ 2 Full HD 1080P



Arecanuts Dehusker Machine part 2 .ಅಡಿಕೆ ಸುಲಿಯುವ ಯಂತ್ರ (ಹಸಿ ಮತ್ತು ಚಾಲಿ ಅಡಿಕೆ) ಭಾಗ 2
With slow-motion 240 fps.

ಈ ಅಡಿಕೆ ಸುಲಿಯುವ ಯಂತ್ರವು ಹಸಿ ಮತ್ತು ಒಣ ಅಂದರೆ ಚಾಲಿ ಅಡಿಕೆ ೨ನ್ನು ಸುಲಿಯುತ್ತದೆ. ಚಾಲಿ ಅಡಿಕೆ ಯನ್ನು ಸುಲಿಯಲು Blade ನ್ನು ಬದಲಿಸ ಬೇಕಾಗುತ್ತದೆ
ಗಂಟೆಗೇ 2 ರಿಂದ 3 ಕ್ವಿಂಟಾಲ್ ಅಡಿಕೆ ಸುಲಿಯುಇತ್ತದೆ. ಶೇ 85 % ರಿಂದ 90% ರಷ್ಟು ಅಡಿಕೆ ಯನ್ನು ಸುಲಿಯುವ ಯಂತ್ರ.
ಹಿಂದಿನ ವರ್ಷಕ್ಕೆ ಹೋಲಿಸಿ ನೋಡಿದರೆ ಈ ವರ್ಷ ಅತೀಉತ್ತಮವಾಗಿ ಅಡಿಕೆಯನ್ನು ಸುಲಿಯುತ್ತಿದೆ.
ಚಾಲಿ ಅಡಿಕೆ ಯನ್ನು ಶೇ 90% ರಿಂದ 95% ಅಡಿಕೆ ಯನ್ನು ಸುಲಿಯುತ್ತದೆ
ಸುಲಿದ ಅಡಿಕೆಯನ್ನು 3 ವಿಧದಲ್ಲಿ ಬೇರ್ಪಡಿಸುತ್ತದೆ.ಸುಲಿದ ಅಡಿಕೆ ಬೇರೆ,ಸುಲಿಯದ ಅಡಿಕೆ ಬೇರೆ ಮತ್ತುಯ್ ಚಿಕ್ಕ ಪುಟ್ಟ ಅಡಿಕೆ ಚೂರು ಮತ್ತು ಕಸವನ್ನು ಇನ್ನೊಂದರಲ್ಲಿ ಬೇರ್ಪಡಿಸುತ್ತದೆ.

Arecanuts Dehusker Machine | ಅಡಿಕೆ ಸುಲಿಯುವ ಯಂತ್ರ (ಹಸಿ ಮತ್ತು ಚಾಲಿ ಅಡಿಕೆ) Full HD 1080P part – 1

#arecanut #Agriculture #arecanutsdehusker #arecanutsdehuskermachine #ಅಡಿಕೆಸುಲಿಯುವಯಂತ್ರ #EAgriculture
#indianagriculture #krashi #vyavasaya #halli #grameenavyavasaya #karnataka

Agriculture is the cultivation of land and breeding of animals and plants to provide food, fiber, medicinal plants and other products to sustain and enhance life.
Machine :
Voltage : 220v -240v 50Hz
Motar : 2 HP Motar

Tumballi Mane
Donagar Yellapur (U.K)
Whatsapp No 8762517655
Pls Watch And Share the video And Pls Subscribe My Channel

Pls Subscribe My Channel For More Videos

Like On Facebook
*https://www.facebook.com/vinayak.tumballi

Follow on Twitter
*https://twitter.com/TumballiVinayak

Follow on Instagram
*https://www.instagram.com/vinayak_tumballi/

source

Leave a Reply

%d bloggers like this: